12 Money Saving Schemes of Indian Government[kannada]
12 Money Saving Schemes of Indian Government[kannada]

12 Money Saving Schemes of Indian Government[kannada]

bereket

12 tracks
Business & Finance
Play

Description

ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಆರಾಮದಾಯಕ ಜೀವನ ನಡೆಸುವ ಅವಕಾಶವನ್ನ ಆಯಾ ಕಾಲದ ಸರಕಾರಗಳು ಒದಗಿಸಿ ಕೊಡಬೇಕು. ಈಗಷ್ಟೇ ಜನಿಸಿದ ಮಗುವಿನಿಂದ ಹಿಡಿದು ವೃದ್ಧಾಪ್ಯದಲ್ಲಿರೋ ಹಿರಿಯ ನಾಗರಿಕರಿಗೆ ನೆಮ್ಮದಿಯ ಜೀವನ ನಡೆಸೋಕೆ ಆರ್ಥಿಕ ಸುಭದ್ರತೆ ಇರೋದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲ್ಲರಿಗೂ ಅನುಕೂಲವಾಗುವಂತೆ ಹಲವಾರು ಆರ್ಥಿಕ ಯೋಜನೆಗಳನ್ನ ಹೊಂದಿದೆ. ಯಾವ ಸ್ಕೀಮ್‌ನಲ್ಲಿ ಎಷ್ಟು ಹಣ ಠೇವಣಿ ಮಾಡಬೇಕು? ಎಷ್ಟು ಕಾಲ ಠೇವಣಿ ಮಾಡಬೇಕು? ಸೂಕ್ತ ನಿರ್ಧಾರ ಹಾಗೂ ಜಾಣ್ಮೆಯಿಂದ ಈ ಸ್ಕೀಮ್‌ಗಳನ್ನ ಬಳಸಿಕೊಂಡು ಹೇಗೆ ಫಲಾನುಭವಿಯಾಗೋದು? - ಹೀಗೆ ಹತ್ತು ಹಲವು ಯೋಜನೆಗಳ ಕುರಿತ ಉಪಯುಕ್ತ ಮಾಹಿತಿಯನ್ನ ಒಳಗೊಂಡ ಆಡಿಯೋಬುಕ್‌ "12 Money Saving Schemes of Indian Government" ಕೇಳಿ KUKU FMನಲ್ಲಿ.

Uploader

Nova.Paths

Nova.Paths

12 Money Saving Schemes of Indian Government[kannada] - Listen Free | WowFM